2026-27ನೇ ಶೈಕ್ಷಣಿಕ ಸಾಲಿನ ಆರ್.ಟಿ.ಇ (RTE) ಪ್ರವೇಶಾತಿ ಪ್ರಕ್ರಿಯೆ ಏಪ್ರಿಲ್ 9, 2026 ರಿಂದ ಆರಂಭವಾಗಲಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಅರ್ಹ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಸೀಟುಗಳು ಲಭ್ಯವಿವೆ. ಅರ್ಹ ಪೋಷಕರು ಮೇ 07, 2026 ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.… pic.twitter.com/tJxiDsoJ15
— School Education & Literacy Department Karnataka (@ShalaShikshana) March 22, 2026