'@BjpMangaluru ಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026, ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಅಭಿಯಾನದ ಸಮಾರೋಪ ಸಮಾರಂಭವನ್ನು ಇಂದು ಮಂಗಳೂರಿನ ಸಂಘ ನಿಕೇತನದಲ್ಲಿ ಹಮ್ಮಿಕೊಳ್ಳಲಾಯಿತು, ರಾಜ್ಯಸಭಾ ಎಂ.ಪಿ./@BJP4Karnataka ಪ್ರಭಾರಿ ಆದ @AgrawalRMD ಅವರು ಸಮಾರೋಪ ಸಮಾರಂಭದ ಮುಖ್ಯಭಾಷಣವನ್ನು ಮಾಡಿದರು. pic.twitter.com/QI1je0Eolk
— BJP Dakshina Kannada (@BjpMangaluru) June 2, 2026
Radhamohan Das Agarwal speaks during the valedictory of Dakshina Kannada district-level training camp on Tuesday.