ಶಿಕಾರಿಪುರದಲ್ಲಿ ಪುರಸಭಾ ಸದಸ್ಯನಾಗಿ ನನ್ನ ರಾಜಕೀಯ ಜೀವನ ಆರಂಭಿಸಿ ಈ ಹಂತದ ತನಕ ಬೆಳೆಯಲು ಕಾರ್ಯಕರ್ತರ ಸಹಕಾರ, ಬೆಂಬಲ ಮತ್ತು ಜನರ ಆಶೀರ್ವಾದವೇ ಕಾರಣ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನ ಮತ್ತು ಪ್ರೇರಣೆ ನನ್ನ ಜೀವನದುದ್ದಕ್ಕೂ ದೂರಕಿದೆ.
ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಶ್ರೀ @BSYBJP ಅವರು ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರನ್ನು ಬಿಜೆಪಿ ಕರ್ನಾಟಕ ವತಿಯಿಂದ ಸನ್ಮಾನಿಸಲಾಯಿತು.