ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ವಿದ್ಯುತ್ ದರ ಏರಿಕೆ, ಹಾಲಿನ ಪ್ರೋತ್ಸಾಹಧನ ಕಡಿತ, ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನಿಲುವಿನ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ @siddaramaiah ಸರ್ಕಾರ ರೈತರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿದೆ.
➡️ ರಾಜ್ಯದಲ್ಲಿ ಕೈಕೊಟ್ಟಿರುವ ಮುಂಗಾರಿನ ಬಗ್ಗೆ ಚಿಂತೆಯಿಲ್ಲ. ➡️ ನಿರೀಕ್ಷೆಗಿಂತ ಕುಂಠಿತಗೊಂಡಿರುವ ಬಿತ್ತನೆ ಪ್ರಮಾಣದ ಬಗ್ಗೆ ಕ್ಯಾರೆಯಿಲ್ಲ. ➡️ 14.11 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಬಳಕೆಯಾಗದೆ ಉಳಿಕೆಯ ಬಗ್ಗೆ ದಿವ್ಯ ಮೌನ. ➡️ಕುಡಿಯುವ…