ಕೆಂಗೇರಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇರುವಂತಹ ಮಧು ಜಂಕ್ಷನ್ ಬಳಿ ಸುಗಮ ಸಂಚಾರ ನಿರ್ವಹಣೆಗಾಗಿ ಪೊಲೀಸರೊಂದಿಗೆ ಮ್ಯಾನಿಕ್ವೀನ್ (ಟ್ರಾಫಿಕ್ ಪೊಲೀಸ್ ಪ್ರತಿಕೃತಿ ಗೊಂಬೆ) ನ್ನು ನಿಲ್ಲಿಸಲಾಗಿದೆ..... pic.twitter.com/7lOI4bVeUn
At the junction of MG Road and Brigade Road, Bangalore traffic police have installed a mannequin dressed in uniform, sort of like an elaborate scarecrow, to ensure people obey rules and don't jump signals. pic.twitter.com/MwKKUhD3Ix