ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು, ಯಾರಿಗಾದರೂ ಬೈಕ್ ಸವಾರನ ಮಾಹಿತಿ ಇದ್ದರೆ ತಿಳಿಸಿ, ಹಾಗೂ ಕಾರಿನ ಚಾಲಕರು ಇದುವರೆಗೂ ದೂರು ನೀಡಿರುವುದಿಲ್ಲ, ಹೆಚ್ಚಿನ ಮಾಹಿತಿ ದೊರೆತಿಲ್ಲ, ಯಾರಿಗಾದರೂ ಮಾಹಿತಿ ಇದ್ದರೆ ಪೊಲೀಸ್ ಇನ್ಸ್ಪೆಕ್ಟರ್ ಮಾದನಾಯಕನಹಳ್ಳಿ 9480802472 ಈ ನಂಬರ್ ಗೆ ತಿಳಿಸಿ... https://t.co/PJF0gTwIDh
— Madanayakanahalli Police Station (@MNhalliPS) February 6, 2026