VIDEO | On Dharmasthala issue, BJP MP Tejasvi Surya says, 'It is the right of every Hindu devotee in Karnataka, every citizen of Karnataka to know who were these Delhi handlers, who were these Delhi leaders who gave such instructions to Karnataka government to constitute an SIT… pic.twitter.com/7i6iT9nh6w
ನಾಡಿನ ಹೆಮ್ಮೆಯ ಧಾರ್ಮಿಕ, ಶೃದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯತ್ರ, ಅಪಪ್ರಚಾರದ ವಿರುದ್ಧ, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಇಂದು ' ಧರ್ಮರಕ್ಷಣೆಗಾಗಿ ಧರ್ಮಸ್ಥಳ ಯಾತ್ರೆ ' ಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಯಾತ್ರೆಗೆ ಚಾಲನೆ ನೀಡಿದ ಸಂದರ್ಭದ ಚಿತ್ರಗಳು.