"ಆಚಾರವಿಲ್ಲದ ನಾಲಿಗೆ ನಿನ್ನ ನೀಚಗುಣವ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ"…. ಪುರಂದರ ದಾಸರ ಈ ಸಾಲುಗಳು ನಿಮಗೆ ಅಕ್ಷರಶಃ ಅನ್ವಯಿಸುವಂತಿದೆ, ಶತಕೋಟಿ ಜನರ ಹೃದಯದಲ್ಲಿ ಪ್ರೀತಿಯ ನೆಲೆಕಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಇಂದು ನೀವು ಬಳಸಿರುವ ‘ಶನಿ’ ಎಂಬ ಪದವು… pic.twitter.com/tQKNtuYXsy
— Vijayendra Yediyurappa (Modi Ka Parivar) (@BYVijayendra) April 21, 2024